ರಿಚರ್ಡ್ ಎಫ್. ಹೆಕ್ ೨೦೧೦ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕಾದ ವಿಜ್ಞಾನಿ. ಅವರು ಆರಿಲ್ ಹ್ಯಾಲೈಡ್ಸ್ ಜೊತೆಗೆ ಆಲ್ಕೀನ್ಸ್ ಅನ್ನು ಜೋಡಿಸುವ ಸಾವಯವ ರಾಸಾಯನಿಕ ಪ್ರತಿಕ್ರಿಯೆಗಳ ವೇಗ ವರ್ಧಿಸಲು ಪಲೇಡಿಯಮ್ ಅನ್ನು ಬಳಸುವ, ಹೆಕ್ ಪ್ರತಿಕ್ರಿಯೆಯ ಪರಿಶೋಧನೆ ಹಾಗೂ ಅಭಿವೃದ್ಧಿಗಾಗಿ ಹೆಸರಾಗಿದ್ದಾರೆ. ಹೆಕ್ ೧೯೩೧ರಲ್ಲಿ ಸ್ಪ್ರಿಂಗ್‍ಫೀಲ್ಡ್, ಮ್ಯಾಸಚೂಸಿಟ್ಸ್‌ನಲ್ಲಿ ಜನಿಸಿದರು. == ಉಲ್ಲೇಖಗಳು ==